ಕಲಬುರಗಿ: ಜಿಲ್ಲಾ ಪಂಚಾಯತ್ ಆವರಣದ ಪತ್ರಿಕಾಭವನದಲ್ಲಿ ಸಂಸದರ ಅನುದಾನದಲ್ಲಿ ನವೀಕರಣಗೊಂಡ ಪತ್ರಕರ್ತರ ಸಾಂಸ್ಕøತಿಕ ಸಭಾಂಗಣವನ್ನು ಸಂಸದ ಡಾ. ಉಮೇಶ ಜಾಧವ ಅವರು ಉದ್ಘಾಟಿಸಿದರು.
ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಡಾ.ಶಿವರಂಜನ್ ಸತ್ಯಂಪೇಟೆ, ಸಂಗಮನಾಥ ರೇವತಗಾಂವ, ಸುರೇಶ್ ಬಡಿಗೇರ್, ಭೀಮಾಶಂಕರ್ ಫೇರೋಜಾಬಾದ, ಜಿಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ್, ಸೇರಿದಂತೆ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು.