ಕಲಬುರಗಿ: ನಗರದ ಇಂದಿರಾ ಸ್ಮಾರಕ ಭವನದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಉದ್ಘಾಟಿಸಿದರು.
ಮೇಯರ್ ವಿಶಾಲ್ ಧರ್ಗಿ, ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ, ಉಪ ಆಯುಕ್ತ ಗಿತ್ತೆ ಮಾಧವ ವಿಠಲರಾವ್, ಪಾಲಿಕೆ ಕರ ಹಣಕಾಸು ಮತ್ತು ಮೇಲ್ಮನೆ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಗಮ್ಮ ಇನಾಮದಾರ್, ಪಾಲಿಕೆ ಸದಸ್ಯರಾದ ರೇಣುಕಾ ಹೋಳ್ಕರ್, ಪಾಲಿಕೆ ಮಾಜಿ ಸದಸ್ಯೆ ಆರತಿ ತಿವಾರಿ, ಅನುಪಮ ಕಮಕನೂರ, ಮಹಾನಗರ ಪಾಲಿಕೆ (ಅಭಿವೃದ್ಧಿ) ಉಪ ಆಯುಕ್ತ ಆರ್. ಪಿ, ಜಾಧವ್, ಕೆ. ಎಸ್, ಪಾಟೀಲ್, ಶಿವನಗೌಡ ಪಾಟೀಲ, ಉಮೇಶ್ ಚವ್ಹಾಣ್, ಜಯಶ್ರೀ ರಾಠೋಡ, ರಾಜು ಕಟ್ಟಿಮನಿ, ಅಂಬಿಕಾ ಮಾಳಗೆ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.