1 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಅಡಿಗಲ್ಲು

0
14

ಕಲಬುರಗಿ; ಕಲಬುರಗಿ ನಗರದ ವಾರ್ಡ್‌ 40 ರ ಜೀಲನಾಬಾದ್‌ ಮುಖ್ಯ ರಸ್ತೆಯಲ್ಲಿ 1 ಕೋಟಿ ರು ವೆಚ್ಚದಲ್ಲಿ ಸೀಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್‌ ಚಾಲನೆ ನೀಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಲಿಂಗರಾಜ ತಾರಫೈಲ್‌, ಲಿಂಗರಾಜ ಕಣ್ಣಿ, ಪಾಲಿಕೆ ಸದಸ್ಯ ಶೇಖ್‌ ಹುಸೇನ್‌, ಜೀಲಾನಾಬಾದ್‌ ಮುಖಂಡರು, ನಿವಾಸಿಗಳು ಹಾಜರಿದ್ದು ಸುಭ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here