HKES ಸದಸ್ಯರಾಗಿ ಡಾ.ಕೈಲಾಸ ಪಾಟೀಲ್ ಆಯ್ಕೆ; ಶಿವಾನಂದ ಪಿಸ್ತಿ ಅಭಿನಂದನೆ

0
104

ಕಲಬುರಗಿ: ನೂತನ ಎಚ್‍ಕೆಇಎಸ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಕೈಲಾಸ ಪಾಟೀಲ್ ಅವರನ್ನು ಉಪ ಮಹಾಪೌರರಾದ ಶಿವಾನಂದ ಪಿಸ್ತಿ ಅವರು ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು. ಉಮೇಶ ಪಾಟೀಲ, ಹರ್ಷವಧನ್ ಶಟ್ಟಿ, ಸಚಿನ ಕಡಗಂಚಿ, ಶಿವುಕುಮಾರ ಕಾಳಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here