ಜಮೀರ್ ಟ್ರೇಡರ್ಸ್, ಎ ವಾನ್ ಚಿಕ್ಕನ್ ಸೇಂಟರ್ ವತಿಯಿಂದ ಇಫ್ತಾರ್ ಕೂಟ

0
58

ಕಲಬುರಗಿ; ಜಮೀರ್ ಟ್ರೇಡರ್ಸ್, ಎ ವಾನ್ ಚಿಕ್ಕನ್ ಸೇಂಟರ್ ಹಾಗೂ ತಾಜ ನಗರದ ವತಿಯಿಂದ ರಂಜಾನ್ ನಿಮಿತ್ತ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಉಪಾಹಾರ ಸೇವಿಸಿದರು.

ಈ ಸಂದರ್ಭದಲ್ಲಿ ಎಂ.ಡಿ.ಅಲ್ತಾಫ್ ಚೌಧರಿ, ಅಬ್ದುಲ್ ರೌಫ್ ಚೌಧರಿ, ಖಾಜಾ ಮೀಯಾ, ಅಬ್ದುಲ್ ರೌಫ್ ತಾಂಬಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here