ಸುರಪುರ: ನಗರದ ಪಿಎಲ್ಡಿ ಬ್ಯಾಂಕ್ ಶಾಖೆಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರು ಅನೇಕ ಜನ ರೈತರಿಗೆ ಭೋಮಿ ಸಮತಟ್ಟು ಹಾಗು ಇತರೆ ಉದ್ದೇಶಕ್ಕಾಗಿ ಮಂಜೂರಾದ ಸಾಲದ ಚೆಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ನ ಅಧ್ಯಕ್ಷ ವಾಮನರಾವ್ ದೇಶಪಾಂಡೆ,ಉಪಾಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ,ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ ದೇಸಾಯಿ ಹಾಗು ನಿರ್ದೇಶಕರಾದ ರಾಮಚಂದ್ರ ಪೂಜಾರಿ,ರೈತರಾದ ರವಿ ಹಗರಟಿಗಿ,ಕಾಶೀನಾಥ ಹಗರಟಿಗಿ,ನಾಗಪ್ಪ ಜುಮಲಾಪುರ,ಹವಲಪ್ಪ ಜುಮಲಾಪುರ,ವೆಂಕಟೇಶ ಪೇಠ ಅಮ್ಮಾಪುರ ಹಾಗು ಮುಖಂಡರಾದ ನಿಂಗರಾಜ ಬಾಚಿಮಟ್ಟಿ,ಮಾಳಪ್ಪ ಕಿರದಹಳ್ಳಿ,ರವಿಕುಮಾರ ಹೆಮನೂರ ಸೇರಿದಂತೆ ಅನೇಕ ಜನ ರೈತರಿದ್ದರು.