ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಆಗಮಿಸಿದ ಜಗದೇವ ಗುತ್ತೇದಾರಗೆ ಮಹಾನಗರ ಪಾಲಿಕೆ ಸದಸ್ಯರಿಗೆ ಸನ್ಮಾನ ಮೂಲಕ emedialine - June 16, 2024 0 16 Facebook Twitter Pinterest WhatsApp ಕಲಬುರಗಿ: ವಿಧಾನ ಪರಿಷತ್ ನೂತನವಾಗಿ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಜಗದೇವ ಗುತ್ತೇದಾರ ಅವರಿಗೆ ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಕಪನೂರ, ಶಿವನಂದ ಹೊನಗುಂಟಿ, ಜಗನಾಥ ಜಮಾದಾರ ಅವರು ಸನ್ಮಾನಿಸಿದರು.