ಡೆಂಗ್ಯೂ ಚಿಕನ್ ಗುನ್ಯೆಹಾಗೂ ಮಲೇರಿಯಾ ರೋಗಗಳ ಭಯಪಡಬೇಡಿ: ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್

0
79

ಕಲಬುರಗಿ: ಡೆಂಗ್ಯೂ. ಚಿಕನ್ ಗುನ್ಯೆ ಹಾಗೂ ಮಲೇರಿಯಾ ರೋಗಗಳ ಬಗ್ಗೆ ಜನರು ಭಯ ಪಡಬೇಕಾಗಿಲ್ಲ ಆದರೆ ಬೆಳವಣಿಗೆಯ ಜಾಗತಿಕ ಜನಸಂಖ್ಯೆಯ ಸವಾಲುಗಳು ಮತ್ತು ಪರಿಣಾಮಗಳಲ್ಲಿ ಬಗ್ಗೆ ಜಾಗೃತಿ ಮೂಡಿಸುವ ಹೊಂದಿರುವ ಜಾಗೃತಿಕ ಕಾರ್ಯಕ್ರಮವಾಗಿದೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.

ಅವರು ಗುರುವಾರದಂದು ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಜನಸಂಖ್ಯೆ ದಿನಾಚರಣೆ ಅಂಗವಾಗಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾಜಿಕ ಆರ್ಥಿಕ ಮತ್ತು ಪರಿಸರದ ಪರಿಣಾಮಕಾರಿಗಳಂತಹ ಚಲ್ತಿಯ ಸಮಸ್ಯೆಗಳನ್ನು ವಿಶ್ಲೇಷಿಸುವ ಜನಸಾಮಾನ್ಯ ದಿನವಾಗಿ ಆಚರಿಸುತ್ತಾ ಬಂದಿರುವ ವಿಶ್ವ ಜನಸಂಖ್ಯಾ ದಿನ ಉದ್ದೇಶ ಇದು ಆಗಿದೆ ಎಂದರು.

Contact Your\'s Advertisement; 9902492681

ಕುಟುಂಬ ಯೋಜನೆ ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ಜನಸಂಖ್ಯೆಯನ್ನು ಸಮಸ್ಯೆಗಳ ಬಗ್ಗೆ ಸರ್ವಜನಿಕರಗಾಗಿ ಜಾಗೃತಿ ಮೂಡಿಸುವ ಅವಶ್ಯವಾಗಿದೆ ” ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಕಿಯು ಪ್ರತಿ ದಂಪತಿಗಳಿಗೆ ಹೆಮ್ಮೆ ಅಗಿದೆ ಜನರಲ್ಲಿ ಅರಿವು ಮೂಡಿಸುವ ಬಹಳ ಅವಶ್ಯವಾಗಿದೆ. ಸರಿಯಾದ ವಯಸ್ಸಿನಲ್ಲಿ ಮದುವೆ ಅಗಿ ತಾಯಿಯ ಬಗ್ಗೆ ಕುಟುಂಬ ಯೋಜನೆಯ ಕರ್ಯಕ್ರಮದಲ್ಲಿ ಪುರುಷರು ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಅವರಿಗೆ ತಿಳುವಳಿಕೆ ನೀಡುವುದು ಬಹಳ ಮುಖ್ಯವಾಗಿದೆ ಹೇಳಿದರು.

ಆಶಾ ಕರ್ಯರ್ತೆಯರು ಮತ್ತು ವಿದ್ಯಾರ್ಥಿಗಳ ಮುಖಾಂತರ ಅವರ ರವರ ಕ್ಷೇತ್ರದಲ್ಲಿ ಹೋಗಿ ಮನೆ ಮನೆ ಭೇಟಿ ನೀಡುವುದು ಹಾಗೆ ಗ್ರಾಮೀಣ ಭಾಗದಲ್ಲಿ ನಗರದ ಕ್ಷೇತ್ರದಲ್ಲಿ ಹೆಚ್ಚು – ಹೆಚ್ಚು ಜನ ಸಂಖ್ಯೆ ಇರುವ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ .ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ ಕಲಬುರಗಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಹಾಗೂ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ ಆಸ್ಪತ್ರೆ ಕಲಬುರಗಿ ಸಹಭಾಗಿತ್ವದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಗೃತಿ ಜಾಥಾ ಕರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ.ರತಿಕಾಂತ ವ್ಹಿ ಸ್ವಾಮಿ ಸಹ ನಿರ್ದೇಶಕರು ವಿಭಾಗಿಯ ಜಂಟಿ ನರ್ದೇಶಕರು ಕರ್ಯಾಲಯ ಕಲಬುರಗಿಯ ಡಾ.ಎ.ಎಸ್ ರುದ್ರವಾಡಿ. ವಿಭಾಗೀಯ ಉಪ ನರ್ದೇಶಕರು ವಿಭಾಗಯ ಜಂಟಿ ನರ್ದೇಶಕರ ಕರ್ಯಾಲಯ ಕಲಬುರಗಿಯ ಡಾ. ಶರಣಬಸಪ್ಪ ಗಣಜಲ್ಖೇಡ. ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಡಾ.ಶರಣಬಸಪ್ಪ ಕ್ಯಾತನಾಳ. ನರ್ದೇಶಕರು ಗುಲ್ರ್ಗಾ ವೈದ್ಯಕೀಯ ಮಹಾವಿದ್ಯಾಲಯ ಕಲಬುರಗಿಯ ಡಾ. ಉಮೇಶ್ ಆರ್ ರೆಡ್ಡಿ . ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಡಾ. ಓಂ ಪ್ರಕಾಶ ಅಂಬುರೆ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ ಶಿವಶರಣಪ್ಪ ಎಂ ಡಿ. ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ. ಡಿ ಎಲ್ ಓ. ಡಾ. ರಾಜಕುಮಾರ ಕುಲರ್ಣಿ. ತಾಲ್ಲೂಕು ಆರೋಗ್ಯಾಧಿಕಾರಿಗಳು ಡಾ. ಮಾರುತಿ ಕಾಂಬಳೆ. ಮತ್ತು ಡಾ. ವಿನೋದ ಕುಮಾರ್. ಎಂಡಿ ರ್ಫಾನ್. ಸುನೀಲ್ ದತ್ತ. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸೋಮು ರಾಠೋಡ , ಜಿಮ್ಸ್ ವಿಶೇಷ ನವಜಾತ ಶಿಶು ವಿಭಾಗದ ಸಮಾಲೋಚಕ ಮಂಜುನಾಥ ಕಂಬಾಳಿಮಠ. ಜಿಲ್ಲಾ ಮಟ್ಟದ ಅಧಿಕಾರಿಗಳು. ಹಾಗೂ ಸಿರ್ಂಗ್ ಮಹಾವಿದ್ಯಾಲಯದ ವಿದ್ಯರ್ಥಿಗಳು ಸ್ನಾತಕೋತ್ತರ ವಿದ್ಯರ್ಥಿಗಳು. ಆಶಾ ಕಾರ್ಯಕರ್ತೆರು ಜಾಥಾದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here