ಕಲಬುರಗಿ: ನಗರದ ರಾಮ ಮಂದಿರ ವೃತ್ತದ ಹತ್ತಿರ ವಿರುವ ಸಂಗಮೇಶ್ವರ ಕಾಂಪ್ಲೇಕ್ಸ್ನಲ್ಲಿ ನೂತನ ಜ್ಯೋತಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಡ್ಯಾನ್ಸ್ ಕ್ಲಾಸ್ನು ಲೋಕಾಯುಪಯೋಗಿ ಇಲಾಖೆ ವೃತ್ತ ಇಲಾಖೆಯಲ್ಲಿ ಅಧೀಕ್ಷಕ ಅಭಿಯಂತರಾಗಿ ಸುರೇಶ್ ಶರ್ಮಾ ಹಾಗೂ ಸರ್ಕಲ್ ಇನ್ಸಪೆಕ್ಟರ್ ರಮೇಶ ಕಾಂಬಳೆ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಆನಂದಗೌಡ ಪ್ರಭು ಪಾಟೀಲ, ಚಿತ್ರ ನಟ ಸಿದ್ದು ಎನ್ ಆರ್, ಡ್ಯಾನ್ಸ್ ಕೋರಿಯೊಗ್ರಾಫರ್ ಜ್ಯೋತಿ ಅಕ್ಷಯ ಡ್ಯಾನ್ಸರ್, ಸಮಾಜ ಸೇವಕ ಟೈಗರ್ ವಿಗ್ನೇಶ, ರಾಘವೇಂದ್ರ ಕಲ್ಯಾಣಕರ, ಹಿರಿಯ ಕಲಾವಿದರಾದ ವಿರು ನಾಟೀಕಾರ, ಚಾಂದ ಜಾಕ್ಸನ್, ಸೈಮನ್ ಆರ್.ಟಿ, ದಿನೇಶ ನಾಯಕ, ವಿಕ್ರಮ, ಮುಖಂಡರಾದ ಆನಂದ ಚವ್ಹಾಣ, ಅಶೋಕ ಕಟ್ಟಿಮನಿ, ವಿಜಯಲಕ್ಷ್ಮೀ, ಗೌರಿ ನಾಟೀಕಾರ, ಸೂರಜ ಲೋನರ್, ಯಂಕಪ್ಪ (ಅಕ್ಷಯ) ಡ್ಯಾನ್ಸರ್, ಆನಂದ ಚವ್ಹಾಣ, ಅಶೋಕ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.