ಗುಲ್ಬರ್ಗ ವಿವಿಯಲ್ಲಿ ನಾಳೆಯಿಂದ ಕ್ಯಾಂಟಿನ್ ಆರಂಭ

0
197

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬಹಳ ದಿನಗಳಿಂದ ಬಂದ್ ಆಗಿರುವ ಕ್ಯಾಂಟಿನ್ ಶನಿವಾರ ವಿವಿ ಕುಲಪತಿ ಪ್ರೊ, ದಯಾನಂದ ಅಗಸರ್ ಮತ್ತು ಕುಲಸಚಿವ ಪ್ರೊ, ರಾಜನಳ್ಕರ್ ಲಕ್ಷ್ಮಣ್ ಅವರು ಅಲ್ಪ ಉಪಹಾರ ಮಾಡುವುದರ ಮೂಲಕ ಕ್ಯಾಂಟಿನ್ ಆರಂಭಕ್ಕೆ ಚಾಲನೆ ನೀಡಿದರು.

ವಿವಿ ಕುಲಪತಿ ಪ್ರೊ, ದಯಾನಂದ ಅಗಸರ್ ಮಾತನಾಡಿ ವಿಶ್ವವಿದ್ಯಾಲಯದಲ್ಲಿ ಕ್ಯಾಂಟಿನ್ ಇರುವುದು ವಿದ್ಯಾರ್ಥಿಗಳ ಗೋಸ್ಕರ ಹೀಗಾಗಿ ವಿದ್ಯಾರ್ಥಿಗಳಿಗೆ ರುಚಿಕರವಾದ ಆಹಾರ ಕೊಡಿ ಮತ್ತು ಇವಾಗ ಮಳೆಗಾಲ ಇರುವುದರಿಂದ ಸೊಚ್ಚತೆ ಕಾಪಾಡಿ ಎಂದು ಕ್ಯಾಂಟಿನ್ ಮಾಲಿಕನಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಸೋಮವಾರದಿಂದ ಸಾರ್ವಜನಿಕವಾಗಿ ವಿದ್ಯಾರ್ಥಿಗಳಿಗೆ ಕ್ಯಾಂಟಿನ್ ಆರಂಭವಾಗುವುದು ಎಂದು ಕ್ಯಾಂಟಿನ್ ಮಾಲಿಕ ನರಸಿಂಹನ ಮೆಂಡನ್ ಹೇಳಿದರು.
ಈ ಸಂದರ್ಭದಲ್ಲಿ ವಿವಿ ಗ್ರಂಥಪಾಲಕ ಡಾ. ಸುರೇಶ್ ಜಂಗೆ, ಇಂಜಿನಿಯರ್ ವರ್ಗದ ಸಿಬ್ಬಂದಿ ಹಾಜರಿದ್ದರು.

ಕ್ಯಾಂಟಿನ್ ಮಾಲಿಕನ ಅಭಿಪ್ರಾಯ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡಲು ನನ್ನ ಮೊದಲ ಆದ್ಯತೆ. ಇದಕ್ಕೆ ವಿವಿ ಆಡಳಿತ ವರ್ಗ ಮತ್ತು ವಿದ್ಯಾರ್ಥಿಗಳ ಸಹಕಾರಬೇಕು. – ನರಸಿಂಹಮಲು ಮೆಂಡನ್ ವಿವಿ ಕ್ಯಾಂಟಿನ್ ಮಾಲಿಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here