ಕಲಬುರಗಿ: ಸಹಕಾರಿ ಸಂಘವು ರ‍್ಥಿಕ ಶಿಸ್ತು ಹಾಗೂ ಪಾರರ‍್ಶಕತೆ ಇದ್ದರೆ ಸದೃಢ ಸಮಾಜ ನರ‍್ಮಿಸಬಹುದು ಎಂದು ಗುಲರ‍್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ ಹೇಳಿದರು.
ನಗರದ ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ಕಲ್ಯಾಣ ರ‍್ನಾಟಕ ವಕೀಲರ ಸೌಹರ‍್ದ ಸಹಕಾರಿ ನಿಯಮಿತದ ಎರಡನೇ ವರ‍್ಷಿಕ ರ‍್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡುತ್ತಾ ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬುವುದು ಸಹಕಾರಿಯ ತತ್ವವಾಗಿದೆ. ಹೆಸರಿಗೆ ತಕ್ಕ ಹಾಗೆ ವಕೀಲರಿಗೆ ಕಲ್ಯಾಣ ಮಾಡಬೇಕೆಂಬ ಉದ್ದೇಶದಿಂದ ಈ ಸಂಘವು ಸ್ಥಾಪಸಿ ಉತ್ತಮವಾದ ಕರ‍್ಯ ಮಾಡುತ್ತಿರುವುದು ಶ್ಲಾಘನೀಯ. ಈ ಸಹಕಾರಿ ಸಂಘದಿಂದ ಸಮಾಜದಲ್ಲಿ ವಕೀಲರ ಗೌರವ ಹೆಚ್ಚಿಸಿದೆ ಎಂದು ಮರ‍್ಮಿಕವಾಗಿ ನುಡಿದರು.
ಸಹಕಾರಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ ಮಾತನಾಡುತ್ತ ಸಂಘದ ಬೆಳವಣಿಗೆಗೆ ರ‍್ವ ಸದಸ್ಯರು ಕಾರಣಿರ‍್ತರು. ತಮ್ಮ ಸಹಕಾರದಿಂದ ಯಶಸ್ವಿಯಾಗಿ ೨ನೇ ರ‍್ಷದಲ್ಲಿ ಲಾಭಾಂಶ ಕೊಡುವಂತಾಗಿದೆ ಎನ್ನುತ ವರ‍್ಷಿಕ ವರದಿ ಓದಿದರು. ಗುಲ್ರ‍್ಗ ಜಿಲ್ಲಾ ನ್ಯಾಯವಾದಿಗಳ ಸಂಘದ ಕರ‍್ಯರ‍್ಶಿಯಾದ ಬಸವಲಿಂಗ ನಾಸಿ ಮಾತನಾಡಿದರು. ವಿಜಯಲಕ್ಷ್ಮಿ ಯರಗೋಳ ಪ್ರರ‍್ಥಿಸಿದರು.
ಶಿವಕುಮಾರ ಬೆಳಕೇರಿ ಸ್ವಾಗತಿಸಿದರು. ರಾಜಕುಮಾರ ಕಡಗಂಚಿ ನಿರೂಪಿಸಿದರು. ದೇವನಾಥ ಮಾಳ್ಗೆ ವಂದಿಸಿದರು.ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಶ್ವರಾಧ್ಯ ಇಜೇರಿ ನರ‍್ದೇಶಕರಾದ ಹಣಮಂತ ಎನ್ ಭಾವಿಕಟ್ಟಿ, ರಮೇಶ ಕಡಾಳೆ, ಅಶೋಕ ಬೇನೂರ,ಸಂತೋಷ ಕುಮಾರ ಮರಡಿ, ಸುರೇಶ ಜಿ ಕುಲರ‍್ಣಿ, ಮಹಮ್ಮದ್ ಖಾದರ ಖಾನ, ಫತ್ರುಬಿ ಅಬ್ದುಲ ಅಜೀಮ, ಮುಖ್ಯ ಕರ‍್ಯನರ‍್ವಾಹಕರಾದ ಅಶ್ವಿನಿ ಎಸ್ಎಂ ವೇದಿಕೆಯ ಮೇಲಿದ್ದರು.
ಇದೇ ಸಂರ‍್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ಅಮೃತ ಎ ಜೋಶಿ, ಆದಿತ್ಯ ಕೆ ಕುಲರ‍್ಣಿ, ದೀಪ್ತಿ ಕುಲರ‍್ಣಿ, ಕಾಂಚನಾ, ಅಮೂಲ್ಯ ಜೋಶಿ ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ಅನುಶಕುಮಾರ ಅವರಿಗೆ ಸಂಘದ ಪರವಾಗಿ ಗೌರವಿಸಲಾಯಿತು.
ಕರ‍್ಯಕ್ರಮದಲ್ಲಿ ಸಹಕಾರಿ ಸಂಘದ ಸದಸ್ಯರು ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.