ಕಲಬುರಗಿ: ನಗರದ ಎನ್ವಿ ಕನ್ಯಾ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ವತಿಯಿಂದ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಶಾಲೆಯಲ್ಲಿರುವ 300 ವಿದ್ಯಾರ್ಥಿಗಳಿಗೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಾಲ್ಕು ಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ, ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ಅಧ್ಯಕ್ಷೆ ರೋಹಿನಿ ಯಳಸಂಗಿ, ಲತಾ ದೇಶಪಾಂಡೆ, ಪದ್ಮಾ ಶ್ರೀನಿವಾಸ್, ರೇಣುಕಾ ರಾಠೋಡ, ಸರಸ್ವತಿ ರೆಡ್ಡಿ ಇದ್ದರು.