ವಿದ್ಯಾರ್ಥಿ ಎಂ. ಡಿ. ಓವೈಸುಲ್ ಹಕ್ ಗೆ ಸನ್ಮಾನ ಕಾರ್ಯಕ್ರಮ

0
180

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ನಡೆಯುವ ಶರಣಬಸವೇಶ್ವರ ಕಾಲೇಜ್ ಆಫ್ ಕಾಮರ್ಸ್‍ನಲ್ಲಿ ಜೂನ್-2024 ರ ಅಂ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿ ಎಂ. ಡಿ. ಓವೈಸುಲ್ ಹಕ್ ಅವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಸತ್ಕರಿಸಿ, ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ವಾಣಿಜ್ಯ ಮಹಾವಿದ್ಯಾಲಯದ ಅಂ ಫೌಂಡೇಶನ್ ಕೋಚಿಂಗ್ ನಿರ್ದೇಶಕರಾದ ಡಾ. ಇಂದಿರಾ ಶೆಟಕಾರ, ಪ್ರಾಂಶುಪಾಲರಾದ ಡಾ. ದಶರಥ ಮೇತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here