ಕಲಬುರಗಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ “ಭಾರತದ ಸ್ವಾತಂತ್ರ್ಯ ಮತ್ತು ಕೂಲಿಕಾರರು”ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಉದ್ಘಾಟಿಸಿದರು.
ಜಿಲ್ಲಾ ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ, ಬಿ.ವೆಂಕಟ್, ಜಿ.ಎನ್.ನಾಗರಾಜ್, ಚಂದ್ರಪ್ಪ ಹೊಕ್ಕೇರಾ, ಕೆ.ನೀಲಾ, ಭೀಮಶೆಟ್ಟಿ ಯಂಪಳ್ಳಿ, ಎಂ.ಪುಟ್ಟಮಾದಯ್ಯ, ಮೇಘರಾಜ ಕಠಾರೆ, ಮಲ್ಲಮ್ಮ ಕೋಡ್ಲಿ ಇದ್ದರು.