ಕಲಬುರಗಿ; ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆ ವತಿಯಿಂದ ರಾಜ್ಯ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಕೆ ಎಂ ಬಾರಿ ಆಯ್ಕೆಯಯಾಗಿದ್ದು, ಇವರ ಆಯ್ಕೆಗೆ ಕೆ.ಎಮ್.ಡಿ.ಸಿ ಮಾಜಿ ನಿರ್ದೇಕರಾಗಿದ್ದ ಸದ್ದಾಂ ವಜೀರಗಾಂ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಎಂ ಬಾರಿ ಅವರು ಚಿಂಚೋಳಿ ಕ್ಷೇತ್ರದ ಜನರಿಗೆ ನಿರಂತರ ಸಮಾಜ ಸೇವೆಯಲ್ಲಿ ಮುಡುಪಾಗಿಟ್ಟಿದ್ದು, ಹಲವು ವರ್ಷಗಳಿಂದ ಚಿಂಚೋಳಿ ಭಾಗದ ಸರಳ ಸಜ್ಜನೀಯ ವ್ಯಕ್ತಿತ್ವ ಹೊಂದಿದ್ದ ಅವರು ಕಷ್ಟದಲ್ಲಿ ಬಂದರೂ ಅವರ ನೆರವಿಗೆ ನಿಲ್ಲುವಂತಹ ಗುಣವನ್ನು ಹೊಂದಿದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಣ್ಣಿಸಿದ್ದಾರೆ.
ಎಲ್ಲಾ ಸಮಾಜದ ಜೊತೆ ಉತ್ತಮವಾದ ವಡನಾಟ ಹೊಂದಿರುವ ಬಾರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದಿಕ್ಕೆ ಹರ್ಷವ್ಯಕ್ತಪಡಿಸಿದ್ದಾರೆ.