ರಾಜ್ಯಪಾಲರ ವಿರುದ್ಧ ಕುರುಬ ಗೋಂಡ ಸಂಘದಿಂದ ಪ್ರತಿಭಟನೆ

0
23

ಕಲಬುರಗಿ:  ಕರ್ನಾಟಕ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ಪ್ರಜಾಪ್ರಭುತ್ವದಿಂದ ಅಯ್ಕೆ ಆಗಿರುವ ಸರ್ಕಾರವನ್ನು ಅಭದ್ರ ಪಡಿಸುವ ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಣಯ ಷಡ್ಯಂತ್ರ ಖಂಡಿಸಿ ನಗರದ ಎಸ್.ವಿ.ಪಿ ವೃತ್ತದಲ್ಲಿ ಕುರುಬ ಗೋಂಡ ಸಂಘ ವತಿಯಿಂದ  ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ  ಸಂದರ್ಭದಲ್ಲಿ ಗುರುನಾಥ ಪೂಜಾರಿ, ಭಗವಂತರಾಯ ಗೌಡ, ಧರ್ಮರಾಜ ಹೇರೂರ, ಮಹೇಶ ಧರಿ, ಗಣಪತಿ ಮಿಣಜಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here