ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.
ಈ ಹಿಂದೆ ರೈಲ್ವೆ ವಿಭಾಗದ ಪೊಲೀಸ್ ಆಯುಕ್ತಾರಾಗಿ ಸೇವೆ ಸಲ್ಲಿಸಿದ ಅವರು ತಕ್ಷಣ ಜಾರಿಗೆ ಬರಲು ಆಡಳಿ ವ್ಯವಸ್ಥೆ 4ರ ಸರಕಾರದ ಆಧಿನ ಕಾರ್ಯದರ್ಶಿ ನಾಗಪ್ಪ ಎಸ್ ಪರೀತ್ ಅವರು ಆದೇಶಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮೊದಲು ಐಪಿಎಸ್ ಅಧಿಕಾರಿ ಆಳಂದ ತಾಲ್ಲೂಕಿನ ಶರಣಪ್ಪ ಢಗೆ ಅವರು ಇವತ್ತು ಕಲಬುರಗಿ ನಗರ ಪೋಲಿಸ್ ಕಮೀಷನರ್ ಹುದ್ದೆ ಅಲಂಕರಿಸಿದ್ದಾರೆ.