ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಪೌರಕಾರ್ಮಿಕರ ಧರಣಿ ಸ್ಥಳಕ್ಕೆ ಶಾಸಕ ಮಹಾನಗರ ಪಾಲಿಕೆ ಆಯುಕ್ತರು ಭೇಟಿ ಮೂಲಕ emedialine - October 4, 2024 0 26 Facebook Twitter Pinterest WhatsApp ಕಲಬುರಗಿ: ಖಾಯಂ ಉದ್ಯೋಗ ಮತ್ತು ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು ಧರಣಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಮಾತನಾಡಿದರು. ಶಾಸಕರ ಅಲ್ಲಮಪ್ರಭು ಪಾಟೀಲ ಸೇರಿ ಅಧಿಕಾರಿಗಳು ಇದ್ದರು.