ಕಬ್ಬಿನ ರಾಜ B2441IN ಲೋಕಾರ್ಪಣೆ

0
53

ಕಲಬುರಗಿ: ಜಿಲ್ಲೆಯ ದೇವರ ಗಾಣಪಾಪುರದಲ್ಲಿ ಕೂಬೊಟ ಕಂಪನಿಯವತಿಯಿಂದ ಶಿವಸಾಯಿ ದತ್ತ ಟ್ರಾಕ್ಟರ್, ವಿತರಕರು ಕಲಬುರಗಿ ನೇತೃತವದಲ್ಲಿ ವಿಶೇಷವಾಗಿ ಕಬ್ಬಿನಲ್ಲಿ ಕೃಷಿ ಕಾರ್ಯ ಚಟುವಟಿಕೆಗೆ ಸೂಕ್ತವಾದ ಹೊಸ B2441IN ಕೂಬೊಟ ಟ್ರಾಕ್ಟರ್‍ನ್ನು ಲೋಕಾರ್ಪಣೆ ಮಾಡಲಾಯಿತ್ತು.

ಈ ಕಾರ್ಯಕ್ರಮದಲ್ಲಿ ವಲಯ ವ್ಯವಸ್ಥಾಪಕರಾದ ಮೂನಿಸ್ವಾಮಿ ರವರು ಮಾತÀನಾಡಿ ಕೊಬೊಟೊದಲ್ಲಿ ವಿಶೇಷವಾಗಿ ಕಬ್ಬಿನಲ್ಲಿ ಕೃಷಿ ಕಾರ್ಯ ಚಟುವಟಿಕೆಯನ್ನು ನಿರ್ವಹಿಸಲು ಃ2441ಓ 2 ಜಿeeಣ 10 iಟಿಛಿh ಅಗಲ ಹೊಂದಿರುದರಿಂದ ಸರಗಾವಾಗಿ ಕಬ್ಬಿನಲ್ಲಿ ಯಾವುದೇ ರೀತಿ ತೊಂದರೆಯಿಲ್ಲದೆ ನಿಬಾಯಿಸಬಲ್ಲದು ಎಂದು ವಿವರಿಸಿದರು.

Contact Your\'s Advertisement; 9902492681

ನಂತರ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ-II (ರದ್ದೇವಾಡ್ಗಿ) ಮುಖ್ಯಸ್ಥರಾದ ಡಾ. ಪಿ. ವಾಸುದೇವ ನಾಯ್ಕರವರು ರೈತರನ್ನು ಉದ್ದೇಶಿಸಿ ಕೃಷಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಚಟುವಟಿಕಗಳ ಮತ್ತು ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ತದನಂತರ ಡಾ. ಮಲ್ಲಪ್ಪ ಬಿ, ವಿಜ್ಞಾನಿ (ಬೇಸಾಯಶಾಸ್ತ್ರ) ರವರು ಕಬ್ಬಿನಲ್ಲಿಯ ಸಮಗ್ರ ಬೇಸಾಯ ಕ್ರಮಗಳ ಕುರಿತು ಮತ್ತು ಯಾಂತ್ರಿಕರಣ ಕುರಿತು ಸಹ ವಿಸ್ತರವಾಗಿ ಮಾಹಿತಿ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಸುಧಾಕರ ಮಾರುಕಟ್ಟ ಮುಖ್ಯಸ್ಥರು ದಕ್ಷೀಣ ವಿಭಾಗ, ಮಲ್ಲಿನಾಥ ಬಿರಾದಾರ, ಕರ್ನಾಟಕ ವಲಯ ಮುಖ್ಯಸ್ಥರು ಹಾಗೂ ಕೊಬೊಟೊ ಸಿಬ್ಬಂದಿ ಮತ್ತು ಮಾಲಿಕ ಮಂಜುನಾಥ ಗುತ್ತೇದಾರ ರವರು ಉಪಸ್ಥಿತರಿದರು. ಸುಮಾರು 93 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here