ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ ಪ್ರೇರಕವಾಗಿದೆ ಸಂಸ್ಥೆ ಚಿಕ್ಕದೂ ದೋಡ್ಡದು ಎನ್ನುವುದಕ್ಕಿಂತ ಕೇಲಸ ಮಾಡುವುದು ಮುಖ್ಯವಾಗಿದೆ ಎಂದು ಪಾಳಾದ ಡಾ.ಗುರುಮುರ್ತಿ ಶಿವಾಚಾರ್ಯರು ಪಾಳಾ ಹೇಳಿದರು.
ನಗರದ ಕಲಾ ಮಂಡಳದಲ್ಲಿ ಪ್ರೀಯದರ್ಶಿನಿ ಗ್ರಾಮಿಣಅಬಿವೃದ್ದಿ ಮತ್ತು ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣ ಸಂಸ್ಥೆಯಿಂದ ಹಮ್ಮಿಕೋಂಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಬದ ಸಾನಿದ್ಯ ವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತಾನಾಡಿದರು ಶಾಸಕ ಅಲ್ಲಮಪ್ರಬು ಪಾಟೀಲ ಊಧ್ಘಾಟಿಸಿದರು.
ಸಂಸ್ಥೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ಡಾ.ಗಣೆಶ ಗೌಡ್ರು ವಹಿಸಿದ್ದರು ಬೀಮಾಶಂಕರ ಪಾಟೀಲ ಎಂ ಎಸ್ ಪಾಟೀಲ ನರಿಬೋಳ ಸಂದಿಪ ಬರಣಿ ಇನ್ನಿತರರು ವೆದಿಕೆ ಮೆಲಿದ್ದರು ಆಯೋಜಕಿ ಮಹಿಳಾ ಘಟಕ ರಾಜ್ಯಾದ್ಯಕ್ಷೆ ಸುಮಾ ಕವಲ್ದಾರ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.