ಕಲಬುರಗಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಆಳಂದ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರನ್ನಾಗಿ ಡಾ.ಅಪ್ಪಾಸಾಬ ಜಿ.ಬಿರಾದಾರ ಅವರು ನೇಮಕವಾಗಿದ್ದು, ಉಳಿದ ಪದಾಧಿಕಾರಿಗಳನ್ನು ನೇಮಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಉಪಾಧ್ಯಕ್ಷರನ್ನಾಗಿ ಬಸಣ್ಣಾ ಕಾಗೆ, ವಿಜಯಕುಮಾರ ಪೋಮಾಜಿ, ನಾಗಣ್ಣಾ ಡಾಂಗೆ, ಅಣ್ಣಾರಾಯ ಮಂಗಾಣಿ, ಚಂದ್ರಶೇಖರ ಪಾಟೀಲ್, ಕಾರ್ಯದರ್ಶಿಗಳನ್ನಾಗಿ ಕಾಶಿನಾಥ ಬಿರಾದಾರ, ರಾಜೇಂದ್ರ ಝಳಕಿ, ಸಹ ಕಾರ್ಯದರ್ಶಿಗಳಾಗಿ ಸುಭಾಷ ಎನ್.ಮೋಘಾ, ಶಂಕರ ಹೂಗಾರ, ಪರಮೇಶ್ವರ ದುಲಂಗೆ, ಮಲ್ಲಿನಾಥ ತುಕಾಣಿ ಹಾಗೂ ಖಜಾಂಚಿಯಾಗಿ ಚಿದಾನಂದ ನಾಗಣಸೂರೆ ಮತ್ತು ದಯಾನಂದ ಕಾಪ್ಸೆ ಅವರನ್ನು ನೇಮಿಸಲಾಗಿದೆ.
ಮಹಿಳಾ ಕಾರ್ಯದರ್ಶಿಗಳಾಗಿ ಅನ್ನಪೂರ್ಣ ಟೋಪೆ , ಕು. ದಿವ್ಯಾ ಹೆಗ್ಡೆ , ಕವಿತಾ ರಾಠೋಡ, ವಿಜಯಲಕ್ಷ್ಮಿ ಗುತ್ತೇದಾರ, ಸಂಚಾಲಕರನ್ನಾಗಿ ಸಿದ್ದರಾಮ ವಿಭೂತೆ ಪಾಟೀಲ,ನರಸಪ್ಪಾ ಬಿರಾದಾರ , ರೇವಣಸಿದ್ದಪ್ಪಾ ಜೀವಣಗಿ, ಕಲ್ಯಾಣಿ ಸಾವಳಗಿ, ಗುಂಡಪ್ಪಾ ಮೇತ್ರಿ, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಅಶೋಕ ರೆಡ್ಡಿ , ಸೈಬಣ್ಣಾ ಲಂಗೋಟಿ, ಮಹಾದೇವಪ್ಪ ಚಿಂಚೋಳಿ, ಸಂತೋಷ ವೇದಪಾಠಕ , ಮಲ್ಲಿಕಾರ್ಜುನ ಬುಕ್ಕೆ, ಪ್ರೀತಿ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ.
ನಿರ್ದೇಶಕರನ್ನಾಗಿ ಬೀರಪ್ಪಾ ಸೊನಕಂಟಲೆ, ಮೋಹನ ಉಡುಪಿ , ಪಂಡಿತರಾವ ಬಳಬಟ್ಟಿ , ಶಿವಮೂರ್ತಿ ಅಲ್ಮದ, ಪಾಯಣ್ಣಾ ಹೊಸಾಳೆ, ಲಕ್ಷ್ಮಿಕಾಂತ ಪೋದ್ದಾರ ಹಾಗೂ ಗೌರವ ಸಲಹೆಗಾರರನ್ನಾಗಿ ಆರ್.ಎಸ್.ಸ್ವಾಮಿ , ಶರಣಪ್ಪ ಘಂಟೆ , ಅಮೃತ ಹಿರೋಳಿಕರ, ಮಾಣಿಕ ಜಾಧವ ,ಪ್ರಭಾಕಾರ ಚವ್ಹಾಣ, ನೀಲಪ್ಪಾ ಗಾಜರೆ, ಅಪ್ಪಾಸಾಬ ಗುಂಡೆ, ಅಪ್ಪಾಸಾಬ ತೀರ್ಥೆ, ಸಾಹೇಬಗೌಡ ಪಾಟೀಲ ಮತ್ತು ಮಾಧ್ಯಮ ಸಲಹೆಗಾರರಾಗಿ ಪ್ರಭಾಕರ ಸಲಗರೆ, ಧರ್ಮಣ್ಣ ಧನ್ನಿ, ಡಿ.ಎಂ.ಪಾಟೀಲ್, ಸಂಜಯ ಪಾಟೀಲ್, ಮಹಾದೇವ ವಡಗಾಂವ, ಶಿವಲಿಂಗ ತೇಲ್ಕರ್ , ಚಂದ್ರಶೇಖರ ಜಂಗಲೆ ನೇಮಕವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.