ಪ್ರಿಯಾಂಕ ಅತ್ಯಾಚಾರ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಮಾರ್ಚ್

0
75

ಕಲಬುರಗಿ: ನಗರದ ಎಸ್‌ವಿಪಿ ವೃತ್ತದಲ್ಲಿ  ಜೈ ಕನ್ನಡಿಗರ ಸೇನೆ ಹಾಗೂ ಜೈ ಕರ್ನಾಟಕ ಯುವ ಸೇನೆ  ವತಿಯಿಂದ  ಹೈದ್ರಾಬಾದ ನಗರದ ಹೊರವಲಯದಲ್ಲಿ ಈಚೆಗೆ ಪಶುವೈದ್ಯೆ ಡಾ.ಪ್ರಿಯಾಂಕ ರೆಡ್ಡಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ  ಪ್ರಕರಣ ಖಂಡಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲೇಂದು ಕ್ಯಾಂಡಲ್ ಮಾರ್ಚ ನಡೆಸಿದರು.  ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ, ಡಿಜೆ ಚೋಟ್ಟು ಕೃಷ್ಣಕರ್, ಡಿಜೆ ಅಪ್ಪು ಕೃಷ್ಣಕರ್, ಅಣವೀರ, ಸುಶೀಲ ರಾಕ್, ಅಮರ ಹೆಚ್, ಡಿಜೆ ಅಂಬರೀಶ ಮಡಿವಾಳ, ಶರಣು ಪಾಟೀಲ್, ಶರಣು ಎಪಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here