ಸಂವಿಧಾನಕ್ಕಾಗಿ 16 ದಿನಗಳ ರಾಜ್ಯದಲ್ಲಿ ಸಂವಿಧಾನ ಅರಿವು ಯಾತ್ರೆ: ಇಂದು ಯಾದಗಿರಿ ಮತ್ತು ಸೇಡಂನಲ್ಲಿ ಆಯೋಜನೆ

0
156

ಕಲಬುರಗಿ/ಸೇಡಂ: ಭಾರತದ ಸಂವಿಧಾನ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಚಾರ ಯಾತ್ರೆ ಕಾರ್ಯಕ್ರಮವನ್ನು ಕವಿತಾ ರೆಡ್ಡಿಯವರ ನೇತೃತ್ವದಲ್ಲಿ ಹಮ್ಮಿಕೋಳಲ್ಲಾಗಿದೆ ಎಂದು ಪ್ರಶಾಂತ ಸೇಡಮಕರ ತಿಳಿಸಿದ್ದಾರೆ.

ಸಂವಿಧಾನ ಯಾತ್ರೆಯು ಬೆಂಗಳೂರಿನಿಂದ ಬೀದರವರೆಗೆ 700ಕಿಲೋ ಮೀಟರ್ 10ಜಿಲ್ಲೆಗಳಲ್ಲಿ 16ದಿವಸಗಳ ಕಾಲ ನಡೆಯುತ್ತಿದ್ದು, ಇಂದು ಸಂಜೆ 4 ಗಂಟೆಗೆ ಯಾದಗಿರಿಯಲ್ಲಿ ರ್ಯಾಲಿ ಮುಖಾಂತರ ಸೇಡಂ ನಗರಕ್ಕೆ ಆಗಮಿಸಲಿದ್ದು, ಎಲ್ಲಾ ಸಂವಿಧಾನದ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶ್ವಸಿಗೋಳಿಸಬೇಕು ಹಾಗೂ ಸೇಡಂ ನಗರಕ್ಕೆ ಸ್ವಾಗತಿಸಿದ ನಂತರ ನಗರದಲ್ಲಿ ಬೈಕ್  ರ್ಯಾಲಿ ಮುಖಾಂತರ ಪಟ್ಟಣದ ಅಂಬೇಡ್ಕರ ಪುತ್ಥಳಿಗೆ ತೆರಳಿ ಪುಷ್ಪಾಚರಣೆ ಮೂಲಕ ಕಾರ್ಯಕ್ರಮ ಉದ್ಘಾಟಿನೆ ಮಾಡಿಲಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಸೇಡಂ ಸರ್ವ ಜನತೆ ಹಾಜರಾಗಬೇಕೆಂದು ಸಮಿತಯ  ಶಂಭುಲಿಂಗ ನಾಟೀಕರ,ವಿಲಾಸ ಗೌತಂ ನಿಡಗುಂದಾ, ಮಹಾವೀರ ಅಳೋಳ್ಳಿಕರರವರು ವಿವಿಧ ಸಂಘಟನೆಯ ಮುಖ್ಯಸ್ಥರು ವಿನಂತಿಸಿಕೂಂಡಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here