19 ರಂದು ಕಲಬುರಗಿ ಬಂದ್ ಹಿನ್ನೆಲೆ: ಮೂವರು ಮುಖಂಡಗೆ ಪೊಲೀಸ್ ಆಯುಕ್ತರಿಂದ ವಿಚಾರಣೆ

0
225

ಕಲಬುರಗಿ: ನಾಳೆ 19 ರಂದು ಯಡ ಪಕ್ಷದಿಂದ ಕಲಬುರಗಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಎಡ ಪಕ್ಷದ ಮುಖಂಡರು ನಗರದ ಸೂಪರ್ ಮಾರ್ಕೆಟ್ ನಲ್ಲಿ ಅಂಗಡಿ ಮಾಲೀಕರಿಗೆ ಭೇಟಿ ನೀಡಿ ನಾಳೆ ಬಂದ್ ಕರೆಗೆ ಬೆಂಬಲ ಯಾಚಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಗರ ಚುಲಬುಲ್, ಮಾರುತಿ ಮಾನ್ಪಡೆ, ನ್ಯಾಯವಾದಿ ವಾಹಾಜ ಬಾಬಾ, ಹಾಗೂ ನಾಸೀರ್ ಹುಸೇನ್ ಉಸ್ತಾದ್ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಈ ವೇಳೆಯಲ್ಲಿ ಪೊಲೀಸ್ ಆಯುಕ್ತರು ಡಾ. ಅಜಗರ ಚುಲಬುಲ್ ಮತ್ತು  ನ್ಯಾಯವಾದಿ ವಾಹಾಜ ಬಾಬಾ ಅವರಿಗೆ ಕರೆದೊಯದ್ದು ವಿಚಾರಣೆ ನಡೆಸಿದ್ದಾರೆ ಎಂದು ಸ್ಟೇಶನ್ ಬಾಜಾ ಪಿಸಿಐ ಶಕೀಲ್ ಅಂಗಡಿ ಮಾಧ್ಯಮದವರಿಗೆ ಮಾತನಾಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here