ಕಲಬುರಗಿ ವಿವಿಯಲ್ಲಿ ದಲಿತ ಸಂಘಟನೆಯಿಂದ ಪೌರತ್ವ ಕಾಯ್ದೆ ಹಾಗೂ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೋಲಿಸ್ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

0
62

ಕಲಬುರಗಿ: ಎನ್.ಆರ್.ಸಿ ಮತ್ತು ಸಿ.ಎ.ಎ ಧಿಕ್ಕರಿಸಿ ಹಾಗೂ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಇಂದು  ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಮಾತನಾಡಿ ಪೌರತ್ವ ಕಾಯ್ದೆ ಸಂವಿಧಾನ ಮತ್ತು ದೇಶ ಒಡೆಯುವ ಮಸೂದೆಯಾಗಿದ್ದು ಇದ್ದನ್ನು ಪ್ರತಿಯೋಬ್ಬ ಭಾರತೀಯ ನಾಗರೀಕ ವಿರೋಧಿಸಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ನೆಪದಲ್ಲಿ ಮಾತನಾಡಿ ಈ ನೆಲದಲ್ಲಿ ಜನಿಸಿದ ನಾಗರೀಕರಿಗೆ ಸರಕಾರ ಪ್ರಮಾಣ ಪತ್ರ ಹಾಗೂ ದಾಖಲೆ ಕೇಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿ ಸಂಘಟನೆಯ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here