ಬಿದ್ದಾಪುರ ಕಾಲೋನಿಯಲ್ಲಿ ಮಹಿಳಾ ಕಲಾವಿದರ ಸಂಘದಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ

0
68

ಕಲಬುರಗಿ: ಬಿದ್ದಾಪುರ ಕಾಲೋನಿಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಮಿನುಗುವ ತಾರೆ ಮಹಿಳಾ ಕಲಾವಿದರ ಸ್ವಸಹಾಯ ಸಂಘದಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬಿ.ಎನ್.ಹಳಿಮನಿ ಉದ್ಘಾಟನೆಸಿದ್ದು, ವಿಜಯನಂದ ಪಾಟೀಲ್, ಭೀಮಾಶಂಕರ ಮುಗಳಿ, ಕಲ್ಪನಾ ಗೋಲ್ಡ್ಸ್ಮಿತ್, ಸಂಜೀವ ಕೇಸರಿ, ಸೂರ್ಯಕಾಂತ್ ಡುಮ್ಮ,ನಾಗಣ್ಣ ಪಾಟೀಲ್, ಕಲ್ಯಾಣ ಪಚಟಿ,ಶಿವಬಸಯ್ಯ ಗಚ್ಚಿನಮನಿ,  ಅನೇಕರು ಈ ಸಮಯದಲ್ಲಿ ಉಪಸ್ಥರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here