ಪಂಜಾಬ್: ಸಿಎಂ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ನಿರ್ಣಯ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಿಎಎ ಜಾರಿಗೆ ಭಾರತ ದೇಶದಂತಹ ದೇಶದಲ್ಲಿ ಸಿಎಎ ಜಾರಿ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುತ್ತಿರುವ ಎರಡನೇ ರಾಜ್ಯವಾಗುತ್ತಿದೆ.
ಕೇಂದ್ರ ಸರಕಾರ ವಿವಾದಿತ ಕಾಯಿದೆಯಾದ ಸಿಎಎ ಮತ್ತು ಎನ್.ಆರ್.ಸಿ ಹಾಗೂ ಎನ್.ಪಿ. ಧರ್ಮಾಧಾರಿತವಾಗಿದೆ ಜಾತ್ಯಾತೀತ ರಾಷ್ಟ್ರದಲ್ಲಿ ಇಂತಹ ಕಾನೂನಿಗೆ ಅವಕಾಶ ನೀಡುವುದಿಲ್ಲ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸ್ಪಷ್ಟಪಡಿಸಿ, ರಾಷ್ಟ್ರ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತ್ತಾಗಲಿದೆ ಎಂದು ಆರೋಪಿಸಿದ್ದಾರೆ.