ಸಮ್ಮೇಳನದಲ್ಲಿ ಗಾಯನಕ್ಕೆ ಆಯ್ಕೆ

0
36

ಕಲಬುರಗಿ: ಮಹಾನಗರದಲ್ಲಿ ಫೆ.೫,೬ ಮತ್ತು ೭ ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಚನ ಗಾಯನ ಪ್ರಸ್ತುತ ಪಡಿಸಲು ಸ್ಥಳೀಯ ಕಲಾವಿದ ಗುರುಶಾಂತಯ್ಯ ಸ್ಥಾವರಮಠ ಆಯ್ಕೆಯಾಗಿದ್ದಾರೆ.

ಫೆ. ೬ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದ ಸಮಾನಾಂತರ ವೇದಿಕೆಯಲ್ಲಿ ಸಾಯಂಕಾಲ ೫:೫೦ ನಿಮಿಷಕ್ಕೆ ಜರುಗುವ ಕಾರ್ಯಕ್ರಮದಲ್ಲಿ ವಚನ ಗಾಯನ ನಡೆಸಿಕೊಡಲಿದ್ದಾರೆ. ಗುರುಶಾಂತಯ್ಯ ಸ್ಥಾವರಮಠ ಅವರು ಆಳಂದ ತಾಲೂಕಿನ ಭೂಸನೂರ ಗ್ರಾಮದವರಾಗಿದ್ದು. ದೂರದರ್ಶನ ಮತ್ತು ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದರಾಗಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here