ಸುರಪುರ: ರಂಗಂಪೇಟೆಯದೊಡ್ಡ ಬಾವಿ ಹತ್ತಿರದಈಶ್ವರನದೇವಾಲಯದಲ್ಲಿಮಾರುತಿ ಭಜನ ಮಂಡಳಿಯಿಂದ ರಾತ್ರಿ ೮ ಗಂಟೆಯಿಂದ ಬೆಳಗಿನಜಾವದವರೆಗೆ ಶಿವನ ನಾಮ ಸ್ಮರಣೆ, ವಿಜ್ರಂಭಣೆಯಿಂದ ಭಜನೆಯಲ್ಲಿ ಹಾಡಿ ಶಿವರಾತ್ರಿ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆಯಿಂದ ಅಭಿಶೇಖ, ಬಿಲ್ವಾರ್ಚನೆ,ಪುಷ್ಪಾರ್ಚನೆ, ಭಜನೆ ಮತ್ತುರಾತ್ರಿಈಡಿಜಾಗರಣೆಕಾರ್ಯಕ್ರಮಗಳು ಜರುಗಿದವು.ಜನರು ಮನೆಯಿಂದದೇವರಿಗೆ ಬೆಳಿಗ್ಗೆಯಂದ ಸಾಯಂ ಕಾಲದ ವರೆಗೆಗೆಣಸು, ಖರ್ಜುರ, ಪಲಷ್ಪಗಳು ತಂದುದೇವರಿಗೆ ಅರ್ಪಿಸಿದರು.
ಶಾರಣಪ್ಪ ಶಾಬಾದಿ,ಮುರಳಿ ಅಂಬುರೆ,ನಾಗೇಶ ಅಂಬುರೆ, ರಾಘವೇಂದ್ರಕುಲಕರ್ಣಿ,ಗೊಪಾಲ ಗುಳೇದ್,ಗೊಪಾಲ ಪಾಣಿಭಾತೆ,ಆನಂದ ನಾಯಕ,ಶ್ರೀನಿವಾಸ್ ನಾಯಕ,ರಾಜುಗುಡೂರ, ಮಲ್ಲು ಕಾಳೆಕರ್,ನೂತನಟೊಣಪೆ, ಅಶೋಕ ಶಾಪೂರಕರ್,ಅನಿಲ ರಾವುತ್ ಸಣ್ಣಿ ನಾಯಕ, ಪವನ ವಿಬೂತೆ,ಶಿವುಕುಂಬಾರ ಭಜನೆ ನಡೆಸಿಕೊಟ್ಟರು.ಶ್ರೀ ಶೈಲ ಹೆಡಿಗಿನಾಳ,ಶಿವು ಎತ್ತಿನ ಮನಿ,ಶಂಕರಜುಜಾರೆ, ಶರಣುಅರಿಕೇರಿ,ಶ್ರೀ ನಿವಾಸ ಪಾಣಿಭಾತೆ, ಜಿವ್ಹೇಶ್ವರಟೊಣಪೆ, ಗಂಗಾಧರ ಪತ್ತಾರ,ಮಲ್ಲುಗುಡೂರ್,ರಾಜು ಸಜ್ಜನ, ಅನೂಪ ಕಕ್ಕೇರಿ ಭೀಮರಾಯ ಕಡೇಚೂರ ಸೇರಿದಂತೆ ಇನ್ನಿತರರಿದ್ದರು.
ಅದೇರೀತಿಯಾಗಿನಗರದಲ್ಲೆಡೆ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ನಿಮಿತ್ಯ ವಿಶೇಷ ಪೊಜೆಗಳು ಭಜನೆಗಳು ನಡೆದವು ಸರಾಫಗಲ್ಲಿಯಈಶ್ವರನದೇವಸ್ಥಾನ, ವೇಣುಗೋಪಾಲ ಸ್ವಾಮಿದೇವಸ್ಥಾನದ ಹತ್ತಿರುವಿರುವ ಗೌರಿಶಂಕರನ ದೇವಸ್ಥಾನ, ರಂಗಂಪೇಟೆಯದೊಡ್ಡ ಬಾವಿ ಹತ್ತಿರವಿರುವಈಶ್ವರ ದೇವಸ್ಥಾನಗಳಲ್ಲಿ ಶಿವರಾತ್ರಿ ಕಾರ್ಯಕ್ರಮಗಳನ್ನು ಆಚರಿಸಲಾಯಿತು.