ಕಲಬುರಗಿ: ನಗರದ ಸರಕಾರಿ ಆಸ್ಪತ್ರೆಯಲ್ಲಿ ಶಾಸಕ ಬಸವರಾಜ ಮತ್ತಿಮೂಡ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಮುಖಂಡರಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಗುರುರಾಜ ಮತ್ತಿಮೂಡ, ನ್ಯಾಯವಾದಿ ಜಗನ್ನಾಥ ಮಾಲಿಪಾಟೀಲ್, ಬಾಬುರಾವ ದಿವಾಂತಗಿ, ಶರಣು ಸೊಂತ, ಮಲ್ಲಿಕಾರ್ಜುನ ಭೂರಲಿ, ಶ್ರೀನಾಥ ಬಿರೆದಾರ, ಲೊಕೇಶ ಮರತೂರ, ಮಹಾವೀರ ಹಿರೇಮಠ, ಭಾಗ್ಯವಂತ ಕವನಹಳ್ಳಿ, ಅನೀಲ ಬಬಲಾದ, ರೇವಣಸಿದ್ದ ಸುಲೇಪೆಟ, ಶರಣಕುಮಾರ ಹಾಗರಗುಂಡಗಿ, ಕಿರಣಕುಮಾರ, ಬಾಬು ಹಿಪ್ಪರಗಿ ಇದ್ದರು.