CAA. NRC. NPR ವಿರೋಧಿಸಿ ಅಸಹಕಾರ ಚಳವಳಿ ಪ್ರಚಾರ

0
72

ರಾಯಚೂರು: ಏಪ್ರಿಲ್ 1 ರಿಂದ NPR ಸರ್ವೆ ಗೆ ಅಸಹಕಾರ ತೋರಿಸಲು ಮತ್ತು ಈ ಕಾಯ್ದೆ ಗಳ ಜಾರಿಯನ್ನು ತಡೆಹಿಡಿಯಾಲು ರಾಜ್ಯವ್ಯಾಪಿ CPI(M) ವತಿಯಿಂದ ಅಸಹಕಾರ ಚಳವಳಿ ಮತ್ತು ಮನೆ ಮನೆ ಭೇಟಿ  ಹಾಗೂ ಜನ ಸಂಪರ್ಕ ಕಾರ್ಯಕ್ರಮ ನಡೆಯುತ್ತಿದೆ.

ಅದರ ಭಾಗವಾಗಿ ನಗರದ ಹರಿಜನವಾಡ ಸೇರಿ ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಮನೆ ಮನೆ ಭೇಟಿ ನೀಡಿ ಸಿಪಿಐ(ಎಂ) ಕಾರ್ಯಕರ್ತರು ಅಸಹಕಾರ ಚಳವಳಿಯ ಪ್ರಚಾರ ಆಂದೋಲನ ನಡೆಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here