ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ

0
202

ಸುರಪುರ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮತ್ತು ಪೊಷಕರು ಈಗ ನಮ್ಮ ದೇಶಕ್ಕೆ ಮಹಾಮಾರಿಯಾಗಿ ಬಂದಿರುವ ಕರೊನಾ ವೈರಸ್ ಕುರಿತು ಎಚ್ಚರಿಕೆಯಿಂದಿರಿ ನಿಮ್ಮ ಮನೆಗಳಲ್ಲಿ ಮತ್ತು ನಿಮ್ಮ ಸುತ್ತಮುತ್ತಲಿನ ವಾತಾವರ್ಣಗಳನ್ನು ಸ್ವಚ್ಛವಾಗಿಟ್ಟುಕೊಂಡು ವಿದ್ಯಾರ್ಥಿಗಳು ಟೈಮ ಟೇಬಲ್ ಗಳನ್ನು ರೂಪಿಸಿಕೊಂಡು ಅಭ್ಯಾಸವನ್ನು ಮನೆಯಲ್ಲೆ ಮುಂದುವರೆಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಒಲೇಕಾರ ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸರಕಾರ ಆದೇಶದಂತೆ ತಮಗೆ ಅಬ್ಯಾಸಕ್ಕಾಗಿ ರಜೆ ನೀಡಿದ್ದು ರಜಾವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಯ ವ್ಯರ್ಥಮಾಡದೆ ಪ್ರತಿ ವಿಷಯಕ್ಕೆ ಸಮಯ ನಿಗಧಿಪಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಸತತ ಅಭ್ಯಾಸ ಮಾಡಬೇಕು. ಅಭ್ಯಾಸ ಮಾಡುವಾಗ ತಮಗೆ ಬರುವ ವಿಷಯವಾರು ಆತಂಕಗಳಿಗೆ ಪರಿಹಾರ ಮತ್ತು ಕಠಿಣತೆಯ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಪೋನ್ ಇನ್ ನೇರ ಕಾರ್ಯಕ್ರಮ ರೂಪಿಸಲಾಗಿದೆ. ವಿಷಯವಾರು ಪರಿಣಿತರ ತಂಡ ಈ ಕೆಳಗಿನಂತೆ ರಚಿಸಿ ಫೋನ್ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳ್ನನ್ನು ಆಲಿಸಿ ಪರಿಹಾರ ನೀಡಲು ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು ಈ ಕೆಳಗೆ ಸೂಚಿಸಿದ ವಿಷಯವಾರು ಶಿಕ್ಷಕರಿಗೆ ಮುಂಜಾನೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತ್ತು ಸಂಜೆ ೭ ರಿಂದ ೯ ರವರೆಗೆ ಫೋನ್ ಕರೆಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಿ & ಪರಿಹಾರವನ್ನು ಕಂಡುಕೊಳ್ಳಿರಿ ಎಂಉದ ತಿಳಿಸಿದ್ದಾರೆ.

Contact Your\'s Advertisement; 9902492681

ಅದೇ ರೀತಿ ಪಾಲಕರು ಮನೆಯಲ್ಲಿ ಮಕ್ಕಳಿಗೆ ಟಿ.ವಿ ಮೊಬೈಲ್ ಬಳಕೆ ನಿಷೇದಿಸಿ ಓದುವ ವಾತಾವರಣವನ್ನು ಕಲ್ಪಿಸಿ, ಮಕ್ಕಳ ಆರೋಗ್ಯ ಬಗ್ಗೆ ಕಾಳಜಿವಹಿಸಬೇಕು. ಮಕ್ಕಳಿಗೆ ಯಾವುದೇ ಭಯ, ಆತಂಕ ಉಂಟಾಗದಂತೆ ನೋಡಿಕೊಳ್ಳಬೇಕು ಮಕ್ಕಳ ಅಧ್ಯಯನ ಕುರಿತು ಸಂಶಯವಿದ್ದಲ್ಲಿ ಪಾಲಕರು ಸಹ ಕರೆಮಾಡಿ ಸಮಸ್ಯೆಯನ್ನು ಪರಿಹರಿಸಕೊಳ್ಳಬೇಕು. ಆದ್ದರಿಂದ ತಾಲ್ಲೂಕಿನ ಎಲ್ಲಾ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮತ್ತು ಪಾಲಕರು ಕರೆಮಾಡಿ ತಮ್ಮ ಮಕ್ಕಳ ವಿಷಯವಾರು ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಚರ್ಚಿಸಬಹುದು.

ಕನ್ನಡ ವಿಷಯ ಶಿಕ್ಷಕರು: ಶಿವಶರಣಪ್ಪ ಶಿರೂರ 9008942579, ಶ್ರೀನಿವಾಸ ಕುಲ್ಕರ್ಣಿ 8073110662, ಕನಕಪ್ಪ ವಾಗಣಗೇರಾ 9895929959, ಚನ್ನಪ್ಪ ಬಾಗೇವಾಡಿ 9902282820, ಬಸನಗೌಡ ಬಿರಾದಾರ 9900662717, ಬಸಪ್ಪ 9008640296. ಇಂಗ್ಲೀಷ ವಿಷಯ ಶಿಕ್ಷಕರು: ಎಸ್.ಬಿ ಮೇಟಿ ೯೫೩೫೬೪೩೮೬೦, ದುಂಡಪ್ಪ ತಳವಾರ ೯೬೧೧೩ ೬೩೬೦೮, ಶಿವಪುತ್ರ ೯೯೭೨೦೦೫೩೯೩, ಟಿ.ಸಿ ಸಜ್ಜನ ೯೪೪೯೩೮೧೫೨೦, ತೀರ್ಥಪ್ಪ ೯೦೦೮೧೩೨೪೭೩, ಅಜ್ಜಪ್ಪ ೯೫೩೮೪೨೦೬೧೯
ಹಿಂದಿ ವಿಷಯ ಶಿಕ್ಷಕರು: ಆರ್.ಕೆ. ಕೊಡಿಹಾಳ ೯೯೭೨೩೫೯೮೫೭, ಕಿಶನ್ ೮೭೬೨೭೫೧೨೩೮, ಮಶಾಕ ಯಾಳಗಿ ೯೬೧೧೬೪೪೪೩೧, ಸರಸ್ವತಿ ೯೮೪೫೪೦೭೭೪೦, ಶಂಕರನಾಯಕ ೯೯೭೨೨೯೬೩೩೬, ಇಸ್ಮೈ ಸಾಬ ೯೫೯೧೪೨೨೦೮೬, ಸ.ವಿಜ್ಞಾನ ವಿಷಯ ಶಿಕ್ಷಕರು: ಸಾಹೇಬಗೌಡ ಬಿರಾದಾರ ೭೩೩೭೬೫೩೫೮೯, ಬಸವರಾಜ ಗೋಗಿ ೯೪೪೯೩೮೨೧೪೦, ಹುಲಗಪ್ಪ ಹಡಗಿನಾಳ ೯೪೪೮೬೨೬೯೪೫, ಈರಮ್ಮ ೭೩೫೩೬೫೭೭೩೧, ಶರಣಯ್ಯ ಹಿರೇಮಠ ೮೭೯೬೯೬೮೬೮೫, ಬೀರಪ್ಪ ಪೂಜಾರಿ ೯೯೬೪೧೬೯೯೬೩.

ವಿಜ್ಞಾನ ವಿಷಯ ಶಿಕ್ಷಕರು: ಗೀರಿಶ ಮೇಟಿ ೯೪೪೯೧೮೧೭೪೩, ಶಿವಕುಮಾರ ೯೪೪೯೯೭೨೮೧೩, ಸಾಹೇಬಗೌಡ ಉಕ್ಕಲಿ ೮೮೬೭೬೬೮೯೩೮, ರವಿಕುಮಾರ ಜಿ ೮೭೯೨೯೪೧೧೧೧, ಶ್ರೀಶೈಲ ಹೂಗಾರ ೯೦೩೬೨೮೪೫೯೫, ವಿಜಯರಡ್ಡಿ ೮೦೮೮೭೮೬೨೭೩, ಗಣಿತ ವಿಷಯ ಶಿಕ್ಷಕರು: ಖಾಜಾ ಜಹೀರ ಹುಸೇನ ೯೮೮೬೯೩೯೭೨೯, ಶರಣಪ್ಪ ಬರ್ಲಾ ೯೯೮೬೭೩೫೧೭೩, ಯಲಗೂರೇಶ ಕುಲಕರ್ಣಿ ೯೪೮೧೯೩೭೧೬೯, ದತ್ತಾತ್ರೇಯ ಕುಲಕರ್ಣಿ ೯೫೯೧೦೭೭೫೫೭, ವೈಭವ ದೇಶಪಾಂಡೆ ೯೪೮೦೯೧೦೯೨೦, ದೊಡ್ಡಬಸಪ್ಪ ೯೭೪೦೦೮೮೭೬೨ ಇದು ನಿಮ್ಮ ಕಾರ್ಯಕ್ರಮ ಮಾಹಿತಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here