ಕಲಬುರಗಿ: ಇತ್ತೀಚೆಗೆ ಕಲಬುರಗಿಯಲ್ಲಿ 76 ವ ರ್ಷದ ವೃದ್ಧನಿಗೆ ಕೊರೋನಾ ವೈರಸ್ ದಿಂದ ಮೃತಪಟ್ಟಿದ ದೃಢವಾಗಿದೆ. ವೃದ್ಧನಿಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ಸ್ಪಷ್ಟ ಪಡಿಸಿದ್ದಾರೆ.
ಕಲಬುರಗಿಯಲ್ಲಿ ಇವರೆಗೆ ಒಟ್ಟು 2 ಕೊರೋನಾ ರೋಗಿ ಎಂದು ಅಂದಾಜು ವ್ಯಕ್ತವಾಗಿದ್ದು, ಕಲಬುರಗಿಯ ನಿವಾಸದಲ್ಲಿ ಮೃತ ಸಿದ್ದಿಕಿನ ಮನೆಯಲ್ಲೇ ಮೂರು ದಿನ ಚಿಕಿತ್ಸೆ ನೀಡಿದ್ದ ಡಾಕ್ಟರ್ ಗೆ ಕರೊನಾ ಸೊಂಕು ಪತ್ತೆಯಾಗಿರು ಅಂಶ ಬೆಳಕಿಗೆ ಬಂದಿದೆ.
ವೈದ್ಯ ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿದ್ದು, ಇಂದು ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಿ ಚಿಕಿತ್ಸೆಗೆ ಕ್ರಮ ವಹಿಸಿದೆ ಎಂದು ಡಿ.ಸಿ. ಶರತ್ ಬಿ. ಸ್ಪಷ್ಟಪಡಿಸಿದ್ದಾರೆ.
#Corona virus
ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿಯ ವಯೋವೃದ್ದನಿಗೆ ಮನೆಯಲ್ಲೇ ಚಿಕಿತ್ಸೆ ನೀಡಿದ 63 ವರ್ಷದ ವೈದ್ಯನಿಗೆ ಕೊರೋನಾ ಸೊಂಕು ತಗಲಿರುವುದು ದೃಢವಾಗಿದೆ.
ವೈದ್ಯ ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿದ್ದು, ಇಂದು ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಿ ಚಿಕಿತ್ಸೆಗೆ ಕ್ರಮ ವಹಿಸಿದೆ ಎಂದು ಡಿ.ಸಿ. ಶರತ್ ಬಿ. ಸ್ಪಷ್ಟನೆ.
— DIPR-KALABURAGI (@Kalaburgivarthe) March 17, 2020