ರಾವೂರ:ರಥೋತ್ಸವದ ಎಡವಟ್ಟಿನಿಂದ ಗ್ರಾಮಕ್ಕೆ ಮುಳ್ಳುಕಂಟಿ ಬೇಲಿ

0
113

ಕಲಬುರಗಿ: ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಲಾಕ್ ಡೌನ್ ಹಾಗೂ ಸರ್ಕಾರದ ಸೂಚನೆಯನ್ನು ಮೀರಿ ಗುರುವಾರ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ ಎಳೆದ 150 ಜನರ ಮೇಲೆ ಪ್ರಕರಣ ದಾಖಲಾಗಿದ್ದು,

ಈ ಹಿನ್ನೆಲೆ ಗ್ರಾಮದ ಪ್ರತಿಯೊಂದು ವಾರ್ಡಿಗೆ ಮುಳ್ಳುಕಂಟಿ ಬೇಲಿ ಹಚ್ಚಲಾಗಿದೆ.

Contact Your\'s Advertisement; 9902492681

ಸಿಪಿಐ ಪಂಚಾಕ್ಷರಿ ಸಾಲಿಮಠ ಮಾರ್ಗದರ್ಶನದ ಮೇರೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾವೇರಿ ರಾಠೋಡ್ ಅವರು ಪಂಚಾಯಿತಿ ಸಿಬ್ಬಂದಿಗಳಿಂದ ಮುಳ್ಳುಗಂಟಿ ಹಚ್ಚಿಸಿದಾರೆ ಹಾಗೂ ಮನೆಯಿಂದ ಯಾರು ಹೊರ ಬರದಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಗ್ರಾಮದ ಪ್ರಮುಖ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here