ಪೌರಕಾರ್ಮಿಕರಿಗೆ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಹಾರ ಸಾಮಾಗ್ರಿ ಹಂಚಿಕೆ

0
38

ಕಲಬುರಗಿ: ಬಸವ ಜಯಂತಿ ಪ್ರಯುಕ್ತ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ  ಅಖೀಲ್ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಆಹಾರ ಸಾಮಾಗ್ರಿಗಳನ್ನು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ವಿತರಿಸಲಾಯಿತು.

ಮಹಾಸಭಾ ಅಧ್ಯಕ್ಷ ಅಧ್ಯಕ್ಷ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಡಾ.ಶರಣು ಪಾಟೀಲ, ಡಾ.ರವಿ ಮಾಲಶೆಟ್ಟಿ, ಡಾ.ಶಂಭುಲಿಂಗ ಪಾಟೀಲ್ ಬಳಬಟಿ, ವಿರುಪಾಕ್ಷಯ್ಯ ಮಠಪತಿ, ಸಿದ್ದಣಗೌಡ ಅಫಜಲಪುರ, ಶೀವರಾಜ ಪಾಟೀಲ್, ವಿಶಾಲ ಉಪ್ಪಿನ, ವೀರಭದ್ರಯ್ಯ ಪಾಟಿಲ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here