ಬಿಜೆಪಿ ರೈತ ಮೊರ್ಚಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಬಳಗದಿಂದ 200 ಕುಟುಂಬಗಳಿಗೆ ಧಾನ್ಯ

0
93

ಕಲಬುರಗಿ: ವಾರ್ಡ್ ೩೮.ರ ಹಿರಾಪೂರ ಬಡಾವಣೆಯಲ್ಲಿ ಬಸವ ಜಯಂತಿ ನಿಮಿತ್ತ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಮತಕ್ಷೆತ್ರದ ಬಿಜೆಪಿ ರೈತ ಮೊರ್ಚಾ  ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎನ್.ಯಳಮೇಲಿ ಹಾಗೂ ಗೆಳೆಯರ ಬಳಗದಿಂದ ೨೦೦ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಬಾಪುಗೌಡ ಪಾಟೀಲ್, ಅಮರನಾಥ  ಪುಟಾಣೆ, ಅಲ್ಲಮಪ್ರಭು ನಿಂಬರ್ಗಾ, ಬಸವರಾಜ ಸಾಮ್ರಾಟ, ಸಂತೋಷ್ ನೂಲಾ,  ಶಾಮರಾವ ಸಿಂಧೆ, ಪಂಡಿತ ಬೈರಾಮಂಡಗಿ, ಬ್ರಹ್ಮಾನಂದ ಮಿಂಚಾ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here