ಡಿಸಿಸಿ ಬ್ಯಾಂಕ್ ಎದುರು ಜಮೆ ಮಾಡಿದ ಹಣವನ್ನು ಪಡೆಯಲು ಮುಗಿಬಿದ್ದ ಜನ

0
58

ಸುರಪುರ: ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಕಲಬುರ್ಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ತಾಲೂಕು ಶಾಖೆ ಮುಂದೆ ರೈತರು ಮತ್ತು ಮಹಿಳೆಯರು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಮೆ ಮಾಡಿದ ಸಹಾಯ ಧನದ ಹಣವನ್ನು ಪಡೆಯಲು ಮುಗಿಬಿದ್ದು ಸಾಮಾಜಿಕ ಅಂತರವನ್ನು ಪರೆತರು ಹಾಗು ಶಾಖೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here