ಡಿ ಸಿ ವರ್ಗಾವಣೆ ರದ್ದುಗೊಳಿಸಿ: ಬಡಿಗೇರ

0
83

ಕಲಬುರಗಿ: ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರನ್ನು ಏಕಾಏಕಿಯಾಗಿ ಬೆಂಗಳೂರಿಗೆ ವಗಾ೯ಯಿಸಿರುವುದು ತುಂಬಾ ಬೇಸರ ತಂದಿದೆ, ಹಾಗಾಗಿ ಅವರ ವಗಾ೯ವಣೆಯನ್ನು ಕೂಡಲೆ ರದ್ದುಪಡಿಸಬೆಕೆಂದು ಕನ್ನಡ ಅಭಿವೃಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ ಆಗ್ರಹಿಸಿದ್ದಾರೆ.

ಅಖಿಲ ಭಾರತ 85ನೇಯ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾದ೯ತೆಯನ್ನು ಕಾಪಾಡಿದ್ದರು.

Contact Your\'s Advertisement; 9902492681

ಇತ್ತಿಚಿಗೆ ಜಿಲ್ಲೆಯಲ್ಲಿ ಕಾಳ್ಗಿಚಿನಂತೆ ಹರಡಿದ ಮಹಾಮಾರಿ ಕೊರೊನಾ ವಿರುದ್ದವು ಹೋರಾಡಿ ಆ ರೋಗವನ್ನು ಹತೊಟಿಗೆ ತರುವಲ್ಲಿ ಅವಿರತ ಪ್ರಯತ್ನ ಮಾಡಿದ್ದರು.
ಇಂತಹ ಸಂದರ್ಭದಲ್ಲಿ ಅವರನ್ನು ಬೆಂಗಳೂರಿಗೆ ವಗಾ೯ವಣೆ ಮಾಡಿರುವುದು ಸರಿಯಲ್ಲ ಎಂದು ಬಡಿಗೇರ ದೂರಿದ್ದಾರೆ.

ಒಂದು ವೇಳೆ ಅವರ ವಗಾ೯ವಣೆಯನ್ನು ರದ್ದುಪಡಿಸದಿದ್ದರೆ ಲಾಕ್ ಡೌನ ಮಧ್ಯವೂ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here