ಕಲಬುರಗಿ: ತಮ್ಮ ಶಾಸಕತ್ವದ ಪಿಂಚಣಿ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲರು ಇಂದಿನ ರಾಜಕೀಯ ನಾಯಕರುಗಳಿಗೆ ಮಾದರಿಯಾಗಿದ್ದಾರೆ.
ಸೇಡಂನ ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲರು ತಮ್ಮ ಶಾಸಕತ್ವದ 45,000 ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ಸೇಡಂನ ಸಹಾಯಕ ಆಯುಕ್ತರಾದ ರಮೇಶ ಕೋಲಾರ ಅವರಿಗೆ ನೀಡಿದರು.