೪೦ ಕಾರ್ಮಿಕರಿಗೆ ಉಚಿತ ಪ್ರಯಾಣದೊಂದಿಗೆ ಆಹಾರ ಕಿಟ್ ವ್ಯೆವಸ್ಥೆ

0
27

ಕಲಬುರಗಿ: ನಗರದ ರೈಲು ನಿಲ್ದಾಣದಲ್ಲಿ ಕೂರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾರ್ಗದರ್ಶನ ಮೇರೆಗೆ ರಾಯಪೂರ ಜಿಲ್ಲೆ ಛತ್ತಿಸಗಡ್ ರೈಲು ಮೂಲಕ ತೆರಳುತ್ತಿರುವ ೪೦ ಕಾರ್ಮಿಕರಿಗೆ ಮಾಜಿ ಪಾಲಿಕೆ ಸದಸ್ಯೆ ಆರತಿ ತಿವಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೂರಜ್‌ಪ್ರಸಾದ ತಿವಾರಿ ನೇತೃತ್ವದಲ್ಲಿ ಉಚಿತ ಪ್ರಯಾಣದ ವ್ಯೆವಸ್ಥೆ ಹಾಗೂ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು. ಪ್ರಹ್ಲಾದ ಪೂಜಾರಿ, ಫಾದರ್ ಸಾಜಿ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here