ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯಹೈದರಾಬಾದ್ ಕರ್ನಾಟಕ ಬಸವನ ಹಾಯ್ಕುಗಳು: ಇ- ಮೀಡಿಯಾ ಲೈನ್ ಕವಿತೆ ಮೂಲಕ emedialine - June 13, 2020 0 48 Facebook Twitter Pinterest WhatsApp ಬಸವನ ಹಾಯ್ಕುಗಳು ರಕ್ತ ಹೀರುತ ರಾಷ್ಟ್ರೀಯ ಹೆದ್ದಾರಿಯು ಕೇಕೆ ಹಾಕಿದೆ ಬಡತನವು ಬಡವನ ಹೊಟ್ಟೆಗೇ ಬರೆ ಹಾಕಿದೆ ಅವ್ವ ಎಂದರೆ ಧರೆಯ ಮೇಲಿರುವ ಪ್ರೀತಿ ದೇವತೆ ಅಪ್ಪ ಎಂದರೆ ಬೇಡಿದ ಕೊಡಿಸುವ ಸಾಹುಕಾರನು ದುಡಿದು ಉಂಡು ಧರ್ಮದಿ ನಡೆದರೆ ಬಾಳು ಬಂಗಾರ ಸತ್ಯವ ನುಡಿ ನಿತ್ಯ ಧರ್ಮದಿ ನಡೆ ಈ ಜನ್ಮ ಕಡೆ ಬಸವರಾಜ ಚೌಡ್ಕಿ