ಕಲಬುರಗಿ: ನಗರದ ಉತ್ತರ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಶಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನ ಹಾಗೂ ಜಗನ್ನಾಥ ಜೋಶಿ ಜಯಂತಿಯನ್ನು ಬಿಜೆಪಿ ಯುವ ಮುಖಂಡ ಚಂದು ಪಾಟೀಲ ನೇತೃತ್ವದಲ್ಲಿ ಆಚರಿಸಲಾಯಿತು.
ಸಿದ್ದಾಜಿ ಪಾಟೀಲ, ವಿಠ್ಠಲ್ ಜಾಧವ, ಉಮೇಶ ಪಾಟೀಲ, ಅಶೋಕ ಮಾನಕರ, ಸಾಹೇಬಗೌಡ ಪಾಟೀಲ, ಸಾವಿತ್ರಿ ಕುಳಗೇರಿ, ಮಲ್ಲಿಕಾರ್ಜುನ, ಸಂಗು ಮನ್ನಾಳಿ ಚನ್ನು ಲಿಂಗನವಾಡಿ, ಜಯಸಿಂಗ್, ಕೃಷ್ಣಾ ನಾಯಕ, ಸಿದ್ದುಸಂಗೋಳಗಿ, ವರದಾಶಂಕರ ಶೆಟ್ಟಿ, ವಿಜಯಕುಮಾರ ಹುಲಿ, ಶರಣು ಮಡಿವಾಳ, ವಿಜ್ಜು ಮುನ್ನೋಳಿ, ಧೋಂಡು ಜೋಶಿ, ಗಂಗಾಧರ ಬಿಲಗುಂದಿ ಹಾಗೂ ಭಾ.ಜ.ಪ ಕಾರ್ಯಕರ್ತರು ಇದ್ದರು.