ಕಲಬುರಗಿ: ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಮೊದಲ ಹಂತದ ವಾರ್ಷಿಕ ತರಬೇತಿಯ ಪ್ರಾಯೋಗಿಕ ಪರೀಕ್ಷೆ ಇಂದು ಜರುಗಿತು.
ಈ ವೇಳೆಯಲ್ಲಿ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳ ಟ್ರಾವೆಲ್ ಹಿಸ್ಟರಿ ಬರೆದುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಸ್ಕ್ರೀನಿಂಗ್ ಟೇಸ್ಟ್ ಹಾಗೂ ವಿದ್ಯಾರ್ಥಿಗಳಿಗೆ ಮಾಸ್ಕ್ ಹ್ಯಾಂಡ್ ಲೋಸ್ ವಿತರಿಸುವ ಕ್ರಮ ಕೈಗೊಳಲಾಯಿತು.
ಮೊದಲನೇ ಹಂತವಾಗಿ ಬೆಳಗ್ಗೆ 10:00 ಘಂಟೆಗೆ 15 ವಿದ್ಯಾರ್ಥಿಗಳನ್ನು ಹಾಗೂ ಮಧ್ಯಾಹ್ನ ಎರಡನೇ ಹಂತವಾಗಿ ಮಾಡುವ ಮುನ್ನ ಎಲ್ಲಾ ಕೋಣೆಗಳನ್ನು ಸ್ಯಾನಿಟೈಸ ಟೈಪ್ ಮಾಡಿ 15 ವಿದ್ಯಾರ್ಥಿಗಳನ್ನು 2:00 ಯಿಂದ 5 30 ನಿಮಿಷಕ್ಕೆ ಪ್ರಕ್ಟಿಕಲ್ 22 ರಿಂದ ಪ್ರಾರಂಭಗೊಂಡ ಪರೀಕ್ಷೆಗಳು 28 ಕೊನೆ ಗೊಳಲಿವೆ.