ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವೈರಸ್ ಎದುರಿಸಲು ಒಂದು ಹೆಜ್ಜೆ ಮುಂದಿಡಲು ನಿರ್ಧರಿಸಿದೆ.
ಜಿಲ್ಲೆಯಲ್ಲಿ ಯಾರೇ ಮಾಸ್ಕ್ ಧರಿಸದೆ ರಸ್ತೆಗಿಳಿದರೆ ದಂಡ ವಿಧಿಸುವ ಬಗ್ಗೆ ತಿಳಿಸಿದ್ದು, ರಸ್ತೆಗೆ ಇಳಿದ ಬೈಕ್ ಕಾಗದ ಪತ್ರಗಳು ಮತ್ತು ಮಾಸ್ಕ್ ಇಲ್ಲದಿದರೆ ಸಿಕ್ಕಿದರೆ ಅಂತಹವರ ಬೈಕ್ ಸೀಜ್ ಮಾಡಲಾಗುವುದೆಂದು ಖಡಕ ಎಚ್ಚರಿಕೆ ನೀಡಿದ್ದಾರೆ.