ಕಲಬುರಗಿ: ಕಿಲ್ಲರ್ ಕೊರೊನಾ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರೆದಿದ್ದು, ಇಂದು ಮತ್ತೆ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ನೂತನ 69 ಪಾಜಿಟಿವ್ ಕೇಸ್ ಗಳು ಪತ್ತೆಯಾಗಿದೆ.
ಇಂದು 80 ಜನ ಕೋವಿಡ್-19 ಪೀಡಿತರು ಚಿಕಿತ್ಸೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2743 ಪಾಜಿಟಿವ್ ಪ್ರಕರಣಗಳು ದೃಢಪಟ್ಟಿವೆ.
46 ಜನ ಸೋಂಕಿನದ ಮೃಪಟ್ಟಿದ್ದು, 1771 ಜನ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. 926 ಜನ ಕೊರೊನಾ ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರಾಜ್ಯದಲ್ಲಿ ಇಂದು ಒಂದೆ ದಿನ 4120 ಹೊಸ ಪ್ರಕರಣಗಳು ದೃಢಪಟ್ಟಿವೆ.
ಕಲಬುರಗಿಯಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಇಂದು 3 ಸಾವು: 69ಪಾಜಿಟಿವ್ – ಇ ಮೀಡಿಯಾ ಲೈನ್
xnboivjsj http://www.gcddtp2w3i2u17age77n3z8303m521a5s.org/
axnboivjsj
[url=http://www.gcddtp2w3i2u17age77n3z8303m521a5s.org/]uxnboivjsj[/url]