ಎಟಿಎಂ ಮಶಿನ್ ಒಡೆದು ದರೋಡೆಗೆ ಯತ್ನ

0
94

ಕಲಬುರಗಿ: ರಿಂಗ್ ರೋಡ್ ಪ್ರದೇಶದ ಪಲ್ಲವಿ ಹೊಟೇಲ್ ಹತ್ತಿರದ ಕೆನರಾ ಬ್ಯಾಂಕ್ ಎಟಿಎಂ ಒಂದನ್ನು ಒಡೆದು ದರೋಡೆ ಮಾಡಲು ಯತ್ನಿಸಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ದರೋಡೆಕೋರರು ಎಟಿಎಂ ಬ್ರಾಂಚ್ ಗೆ ನುಗ್ಗಿ ಮಶಿನ್ ಒಡೆದು ಹಣ ಲೋಟಿ ಮಾಡಲು ಯತ್ನಿಸಿರುವುದಾಗಿ ತಿಳಿದುಬಂದೆ.

Contact Your\'s Advertisement; 9902492681

ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here