ಕಲಬುರಗಿ ಕೊರೊನಾಗೆ ಐದು ಸಾವು: 159 ಪಾಜಿಟಿವ್

0
64

ಕಲಬುರಗಿ: ಇಂದು ಜಿಲ್ಲೆಯಲ್ಲಿ 159 ಕೊರೊನಾ ಹೊಸ ಸೊಂಕು ಪತ್ತೆಯಾಗಿದ್ದು, 26 ಜನ ಡಿಸಚಾರ್ಜ ಆಗಿದ್ದಾರೆ.

ಕಲಬುರಗಿಯಲ್ಲಿ ಒಟ್ಟು 3529 ಪಾಸಿಟಿವ್ ಕೇಸ್ ದೃಢ ಪಟ್ಟಿದ್ದು, ರಾಜ್ಯದಲ್ಲಿ ಇಂದು ಒಟ್ಟು ಕೇಸ್ 5007 ಪತ್ತೆ ದಾಖಲಾಗಿವೆ.

Contact Your\'s Advertisement; 9902492681

ಕಲಬುರಗಿಯಲ್ಲಿ ಕೊರೊನಾ ರೋಗಕ್ಕಿಂತ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಕೊರೊನಾ ಮಹಾಮಾರಿಗೆ ಆತಂಕ ಹೆಚ್ಚಾಗಿದ್ದು,ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಜಿಲ್ಲೆಯ ನಿವಾಸಿಗಳಿಗೆ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಚಿಕಿತ್ಸೆ ವ್ಯವಸ್ಥೆ ನೀಡುವ ನಿಟ್ಟಿನಲ್ಲಿ ಕಾರ್ಯ ನಡೆಸಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here