ಕಲಬುರಗಿ ಜಿಲ್ಲಾದ್ಯಂತ ಇಂದಿನಿಂದ ಆ. 6 ವರೆಗೆ ಸೆಕ್ಷನ್ 144 ಜಾರಿ: ಡಿಸಿ ಆದೇಶ

0
707

ಕಲಬುರಗಿ: ಅಯೋಧ್ಯೆಯಲ್ಲಿ ರಾಮ‌ಮಂದಿರ‌ ನಿರ್ಮಾಣಕ್ಕೆ ಆ.5 ರಂದು ಶಿಲಾನ್ಯಾಸ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಲಬುರಗಿ ಜಿಲ್ಲೆಯಾದ್ಯಂತ ಆ.4ರ‌ ಮಧ್ಯಾಹ್ನ 3 ರಿಂದ ಆ.6ರ ಬೆಳಿಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿ ಮಾಡಿದಲ್ಲದೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here