ಕಲಬುರಗಿ: ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಜಿಲ್ಲಾ ವೀರಶೈವ ಸಮಾಜ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್, ಉಪಾಧ್ಯಕ್ಷ ಕಲ್ಯಾಣಪ್ಪಾ ಪಾಟೀಲ ಮಳಖೆಡ, ಚಂದ್ರಶೇಖರ ತಳ್ಳಳ್ಳಿ, ನಾಗಣ್ಣ ಕಲಶೆಟ್ಟಿ, ಚಂದ್ರಶೇಖರ ಕೊಬಾಳ, ವಿ.ಸಿ.ಪಾಟೀಲ್, ವಿಜಯಕುಮಾರ ಬಾಬಾ, ಸಂಗಮೇಶ ನಾಗನಹಳ್ಳಿ, ರವಿ ಬಿರಾದಾರ, ಮಂಜು ರೆಡ್ಡಿ, ಜಗನ್ನಾಥ ಪಟ್ಟಣಶೆಟ್ಟಿ, ಮಂಜುನಾಥ ಹಾಗರಗಿ, ಶ್ರೀಶೈಲ್ ಘೂಳಿ, ರಮೇಶ ಪಾಟೀಲ್, ಶರಣು ಖಾನಾಪುರೆ, ಶಾಂತಕುಮಾರ ವಾಡೇದ, ಶಿವಪುತ್ರಪ್ಪ ಡೆಂಕಿ, ಸಂಗಮೇಶ ಮುಲಗೆ, ಸಿದ್ದಾಜಿ ಪಾಟಿಲ್, ಶಿವರಾಜ ಪಾಟೀಲ್ ರದ್ದೆವಾಡಗಿ ಜಿಲ್ಲಾ ವೀರಶೈವ ಸಮಾಜದ ಮುಖಂಡರು ಇದ್ದರು.