ಶಹಾಪುರ ತಹಸೀಲ್ ಆಫೀಸಿಗೂ ವಕ್ಕರಿಸಿದ ಕೋರೋನಾ

0
45

ಶಹಾಪುರ : ನಗರದಲ್ಲಿ ಕೋರೋನಾ ಮಹಾಮಾರಿ ತೀವ್ರತೆಯಿಂದ ಹರಡುತ್ತಿದ್ದಂತೆ ಹಿನ್ನೆಲೆಯಲ್ಲಿ ಇಂದು ಶಹಾಪುರ ತಹಸೀಲ ಆಫಿಸಿಗೂ ವಕ್ಕರಿಸಿದೆ.

ಶಹಾಪುರ ತಹಸೀಲ್ ಆಫೀಸ್ ಸಿಬ್ಬಂದಿ ಓರ್ವರಿಗೆ ಕೋರೋನಾ ಪಾಸಿಟೀವ ಬಂದ ಹಿನ್ನೆಲೆಯಲ್ಲಿ ಇಂದು ತಹಸೀಲ್ ಕಾರ್ಯಾಲಯ ಸುತ್ತಲೂ ಸ್ಯಾನಿಟೈಸರ್ ಮಾಡಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here